Surprise Me!

News Cafe | ಬಾಳೆದಿಂಡು ಬಳಸಿ ಅನೇಕ ವಸ್ತುಗಳನ್ನು ತಯಾರಿಸುತ್ತಿರುವ M-tech ಪದವೀಧರೆ | HR Ranganath | June 20

2022-06-20 12 Dailymotion

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಅದೆಷ್ಟೋ ಮಂದಿಗೆ ಪ್ರೇರಣೆಯಾಗಿದೆ. ಇದ್ರಲ್ಲಿ ಚಾಮರಾಜನಗರದ ಮಹಿಳೆ ಕೂಡ ಒಬ್ರು. ಅವರು ಕಸದಿಂದ ರಸ ತೆಗೆಯೋ ಉದ್ಯಮಕ್ಕೆ ಚಾಲನೆ ನೀಡಿದ್ದಾರೆ. ಅಷ್ಟಕ್ಕೂ ಚಾಮರಾಜನಗರದ ಮಹಿಳೆ ಮಾಡ್ತಿರೋದೇನು..? ನೋಡಿ ಇವತ್ತಿನ ಒಂದೊಳ್ಳೆ ಸುದ್ದಿಯಲ್ಲಿ

#publictv #hrranganath #newscafe